ಸಮಂತಾ ಇದೀಗ ಅವರ ಬೆಡ್ ರೂಮ್ ಸೀಕ್ರೆಟ್ ನ್ನು ರಿವೀಲ್ ಮಾಡಿದ್ದಾರೆ. ಕೇವಲ ಸಿನೆಮಾದಲ್ಲಿ ಮಾತ್ರ ವಲ್ಲ ರಿಯಲ್ ಲೈಫ್ ನಲ್ಲೂ ಜೋಡಿಯಾಗಿರುವ ಸಮಂತಾ ಮತ್ತು ನಾಗಚೈತನ್ಯ ಬೆಸ್ಟ್ ಕಪಲ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.<br /><br />Samantha Akkineni spills bedroom secrets, talks about Naga Chaitanya's first wife that comes between them.